ಉಡುಪಿ: ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಸಾವು, ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ
Tuesday, October 31st, 2017ಉಡುಪಿ: ಟೀಸ್ಟಾಲ್ ನಡೆಸುವ ತಂದೆಗೆ ಅವಳೇ ಭವಿಷ್ಯದ ಆಶಾಕಿರಣ. ಆ ದಂಪತಿಗೆ ಒಬ್ಬಳೇ ಮುದ್ದಾದ ಮಗಳು. ಯುವತಿ ಹೆಸರು ವಿನಿತಾ ಭಟ್. ಕ್ರೀಡೆಯಲ್ಲಿ ಚೂಟಿ, ಕಲಿಕೆಯಲ್ಲೂ ನಂಬರ್ ಒನ್. ಬೆಂಗಳೂರಿನಲ್ಲಿ ನೆಲೆಸಿರುವ ವಾಸುದೇವ ಭಟ್ ಮತ್ತು ಮಾಲಿನಿ ದಂಪತಿಗೆ ಇವಳೊಬ್ಬಳೇ ಮಗಳು. ಎಂ. ಕಾಂ ಓದಿಕೊಂಡಿದ್ದ ವಿನಿತಾ ಬದುಕಿದ್ದರೆ ಸದ್ಯ ಪ್ರತಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿ ಪೋಷಕರಿಗೆ ಆಧಾರವಾಗುತ್ತಿದ್ದಳು. ಆದರೆ ಅವರ ಬದುಕಿನ ಆಶಾಕಿರಣವಾಗಿದ್ದ ಮಗಳು ಬಾರದ ಲೋಕಕ್ಕೆ ತೆರಳಿದ್ದಾಳೆ. ಹಾಗಾದ್ರೆ ಈ ಮನಕಲಕುವ ಕಥೆ ಯಾರದ್ದು, ನಡೆದಿದ್ದಾದರೂ ಹೇಗೆ […]