ಪುರಾಣ ವಾಚನ – ಪ್ರವಚನದಿಂದ ಅಂತರಂಗ ಮತ್ತು ಬಹಿರಂಗ ಸೌಂದರ್ಯ ವರ್ಧನೆ
Monday, July 17th, 2017ಉಜಿರೆ: ಜನಸಾಮಾನ್ಯರಿಗೆ ಕಾವ್ಯದ ಅರ್ಥ, ಭಾವ ಮತ್ತು ಧ್ವನಿ ಪ್ರಪಂಚದ ಸೊಗಡನ್ನು ತಿಳೀಯುವಂತೆ ಸರಳವಾಗಿ ವ್ಯಾಖ್ಯಾನಿಸುವುದೇ ಪುರಾಣ ವಾಚನ – ಪ್ರವಚನದ ಉದ್ದೇಶವಾಗಿದೆ. ಪುರಾಣ ವಾಚನ – ಪ್ರವಚನದಿಂದ ಅಂತರಂಗ ಮತ್ತು ಬಹಿರಂಗ ಸೌಂದರ್ಯ ವರ್ಧನೆಯಾಗುತ್ತದೆ ಎಂದು ಮಂಜೇಶ್ವರದ ಡಾ. ರಮಾನಂದ ಬನಾರಿ ಹೇಳಿದರು. ಅವರು ಸೋಮವಾರ ಧರ್ಮಸ್ಥಳದಲ್ಲಿ ಎರಡು ತಿಂಗಳ ಕಾಲ ನಡೆಯುವ ಕರ್ನಾಟಕ ಭಾಗವತ ವಾಚನ – ಪ್ರವಚನ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು. ಪ್ರಾಚೀನ ಕಾಲದಿಂದಲೂ ಕಾವ್ಯ ವಾಚನ ಬಳಕೆಯಲ್ಲಿತ್ತು. ವ್ಯಾಖ್ಯಾನಕಾರರಿಗೆ ಸ್ವಸ್ಥಾನ ಪ್ರಜ್ಞೆ […]