ವಿ.ಆರ್.ಭಟ್ ಫೇಸ್ಬುಕ್ನಲ್ಲಿ ಮಾಡಿದ ಕಮೆಂಟ್ಗೆ ದೂರು
Tuesday, July 29th, 2014ಬೆಂಗಳೂರು: ಫೇಸ್ಬುಕ್ನಲ್ಲಿ ಬಾಯಿಗೆ ಬಂದದ್ದನ್ನೆಲ್ಲಾ ಬರೆಯುವುದು, ಮತ್ತೊಬ್ಬರ ಪೋಸ್ಟ್ಗಳಿಗೆ ಪ್ರಚೋದನಕಾರಿಯಾಗಿ, ಅವಮಾನಿಸುವ ಅಥವಾ ಗೇಲಿ ಮಾಡುವ ಕಮೆಂಟ್ ಹಾಕಿದರೆ ಏನಾಗುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ. ಪುರೋಹಿತಶಾಹಿ ಉಪಯೋಗಕ್ಕಿಲ್ಲ ಎನ್ನುವ ರೀತಿಯಲ್ಲಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಹೋರಾಟಗಾರ್ತಿ ಪ್ರಭಾ ಎನ್. ಬೆಳವಂಗಲ ಅವರಿಗೆ ಟೀಕೆ ಮಾಡುವ ಭರದಲ್ಲಿ ‘ನಿಮ್ಮಂಥವರನ್ನು ಅತ್ಯಾಚಾರಿಗಳಿಂದ ಅತ್ಯಾಚಾರ ಮಾಡಿಸಬೇಕು’ ಎಂದು ಕಮೆಂಟ್ ಮಾಡಿದ ವಿ.ಆರ್.ಭಟ್ ಎಂಬುವರ ವಿರುದ್ಧ ಚಂದ್ರ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿ.ಆರ್.ಭಟ್ ಮಾಡಿದ ಕಮೆಂಟ್ಗೆ ಫೇಸ್ಬುಕ್ನಲ್ಲಿ ವ್ಯಾಪಕ ಖಂಡನೆ […]