ಬಡ ಯುವತಿಗೆ ಕಿಡ್ನಿ ವೈಫಲ್ಯ : ನೆರವಿಗೆ ಮನವ
Wednesday, February 7th, 2018ಮೂಡುಬಿದಿರೆ: ತಾಯಿಯಿಲ್ಲದ, ತಂದೆಯ ಆಸರೆಯಿಲ್ಲದೆ, ಕೂಲಿ ಮಾಡಿಕೊಂಡು ಬದುಕುವ ಅತ್ತೆಯ ಆಶ್ರಯದಲ್ಲಿ ಬೆಳೆದಿರುವ ಯುವತಿಯೊಬ್ಬಳು ಇದೀಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಆಕೆಗೆ ಸಹೃದಯರ ನೆರವಿನ ಅಗತ್ಯವಿದೆ. ಮಂಗಳೂರು ತಾಲೂಕು ದರೆಗುಡ್ಡೆ ಕೆಲ್ಲಪುತ್ತಿಗೆಯ ಮೇಲಿನ ಮನೆಯ ಡೊಂಬಯ್ಯ ಪೂಜಾರಿ ಎಂಬವರ ಪುತ್ರಿ ಪೂಜಾ ಪೂಜಾರಿ (23) ಕಿಡ್ನಿ ವೈಫಲ್ಯ ಹೊಂದಿರುವ ಯುವತಿ. ಈಕೆ 2 ವರ್ಷವಿರುವಾಗಲೇ ತಾಯಿಯನ್ನು ಕಳೆದುಕೊಂಡು ತಂದೆಯೂ ಬಿಟ್ಟುಹೋಗಿದ್ದು, ಅನಾಥವಾಗಿದ್ದ ಈಕೆ ಆಶ್ರಯ ಪಡೆದದ್ದು ಬಡ ವಿಧವೆಯಾಗಿರುವ ಅತ್ತೆಯ ಮನೆಯಲ್ಲಿ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ […]