ಕ್ಯಾನ್ಸರ್ ಪೀಡಿತೆಯ ಚಿಕಿತ್ಸೆಯ ಸಹಾಯಕ್ಕಾಗಿ ಮನವಿ
Saturday, September 21st, 2013ಮಂಗಳೂರು : ಆಕೆಯ ವಯಸ್ಸು 56, ಹೆಸರು ಸೆಲಿನ್ ಡಿ’ಸೋಜ. ಒಂದು ವರ್ಷದ ಹಿಂದೆ ಬಾಯಿ ಕ್ಯಾನ್ಸರ್ ಗೆ ತುತ್ತಾಗಿ, ಜೀವನ ಚಕ್ರ ನಿಂತು ಹೋಗಿದೆ ಮಲಗಿದಲ್ಲಿಯೇ ಪರರ ಆಶ್ರಯ ಕೇಳುವಂತಾಗಿದೆ. ಬಜಾಲ್ ವೀರನಗರದ, ಪೈಸಲ್ ನಗರದ ನಿವಾಸಿ ಸೆಲಿನ್ ಡಿ’ಸೋಜ ಮೂರು ವರ್ಷದ ಹಿಂದೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಲೆ ತಿರುಗಿ ಬಿದ್ದು ಸಂಜೆಯವರೆಗೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಬಿದ್ದಲ್ಲಿಯೇ ಇದ್ದರು. ಸಂಜೆ ನೆರೆಯವರು ಇವರನ್ನು ಕರೆದಾಗಲೇ ಬಿದ್ದಿರುವ ವಿಷಯ ತಿಳಿದಿದ್ದು. ಅಷ್ಟು ಹೊತ್ತಿಗೆ […]