ತಾಂಬೂಲ ಪ್ರಶ್ನೆ : ಮಳಲಿ ದರ್ಗಾ ಹಿಂದೆ ದೇವಿಯ ಸಾನಿದ್ಯವಾಗಿತ್ತು
Wednesday, May 25th, 2022
ಮಂಗಳೂರು : ಕೇರಳ ಮೂಲದ ಪ್ರಸಿದ್ಧ ಜ್ಯೋತಿಷಿ ದೈವಜ್ಞ ಜಿ ಪಿ ಗೋಪಾಲಕೃಷ್ಣ ಪಣಿಕ್ಕರ್ ಅವರು ಮೇ 25 ರಂದು ಬುಧವಾರ ವಿವಾದಿತ ಮಳಲಿ ದರ್ಗಾ ಪರಿಸರದಲ್ಲಿ ತಾಂಬೂಲ ಪ್ರಶ್ನೆ ವಿಧಿವಿಧಾನವನ್ನು ನಡೆಸಿದರು. ತಾಂಬೂಲ ಪ್ರಶ್ನೆಯಲ್ಲಿ ಕಂಡಂತೆ ಮಳಲಿ ದರ್ಗಾ ಇದ್ದ ಸ್ಥಳದಲ್ಲಿ ದೇವಿಯ ಉಪಸ್ಥಿತಿ ಇದೆ ಮತ್ತು ತಪಸ್ವಿಗಳು ದೇವಿಯ ದೇವಸ್ಥಾನ ನಿರ್ಮಿಸಿದ್ದರು ದ್ದರು ಎಂದು ಹೇಳಿದರು. ತಾಂಬೂಲ ಪ್ರಶ್ನೆ ಪ್ರಕ್ರಿಯೆಯನ್ನು ನಡೆಸಿದ ನಂತರ, ಅಲ್ಲಿ 1,000 ವರ್ಷಗಳಿಗೂ ಹಿಂದೆ ದೇವಿಯ ಸಾನಿಧ್ಯ ಇತ್ತು ಎಂದು […]