ಹೊಸ ವರುಷದ ಹರುಷ ತಂದ ಯುಗಾದಿ

Tuesday, April 13th, 2021
ugadi

ಹಿಂದೂ ಧರ್ಮದ ಪ್ರಕಾರ ಚೈತ್ರ ಮಾಸದಿಂದ ಹೊಸವರ್ಷ ಆರಂಭವಾಗುತ್ತದೆ ಚೈತ್ರಮಾಸದ ಮೊದಲ ದಿನವೇ ಯುಗಾದಿ. ಯುಗಾದಿ ಪದದ ಉತ್ಪತ್ತಿಯು ಯುಗ+ಆದಿ ಇಂದ ಆಗಿದ್ದು ಹೊಸ ವರ್ಷದ ಆರಂಭ ಎಂಬ ಅರ್ಥ ನೀಡುತ್ತದೆ. ಯುಗಾದಿ ಹಬ್ಬವು ಚೈತ್ರಮಾಸದ ಶುಕ್ಲಪಕ್ಷದ ಪಾಡ್ಯದಂದು ಬರುತ್ತದೆ, ಯುಗಾದಿಯನ್ನು ಚಂದ್ರಮಾನ ಮತ್ತು ಸೌರಮಾನ ಹೀಗೆ ಎರಡು ಬಗೆಯಲ್ಲಿ ಆಚರಿಸುವ ಪದ್ಧತಿ ಇದೆ. ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಪದ್ಧತಿಗೆ ಚಂದ್ರಮಾನ ಯುಗಾದಿಯನ್ನುವರು ಹಾಗೂ ಸೂರ್ಯ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿ ಆಚರಿಸುವರು, ದಕ್ಷಿಣ […]

ಈ ಯುಗಾದಿ ನಂತರ ನೀವು ಸಾಲದ ಸಂಕೋಲೆಯಿಂದ ಪಾರಾಗಲು ಈ ರೀತಿ ಮಾಡಿ

Wednesday, March 25th, 2020
Mango leavs

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ವರ್ಷಪೂರ್ತಿ ದುಡಿಯುತ್ತೇವೆ ಆದರೆ ಎಲ್ಲಿಯೂ ಅಥವಾ ಯಾವುದೋ ಕಾರಣಕ್ಕಾಗಿ ಮಾಡಿದ ಸಾಲಗಳಿಗೆ ಬಡ್ಡಿಯನ್ನು ಕಟ್ಟುತ್ತಾ ನರಳಾಟ ಅನುಭವಿಸುತ್ತೇವೆ. ಇಂತಹ ಸಮಸ್ಯೆಗಳಿಂದ ಪಾರಾಗಲು ನೀವು ಯುಗಾದಿಯಂದು ಮನೆಯಲ್ಲಿ ಪರಿಹಾರವನ್ನು ಮಾಡಿ ಖಂಡಿತ ಉತ್ತಮ ಫಲಿತಾಂಶ ದೊರೆಯಲಿದೆ. ಸಾಲ ಕೊಟ್ಟಿರುವವರ ಹೆಸರನ್ನು ಮನದಲ್ಲಿ ನೆನೆಸಿಕೊಂಡು ಹಾಗೂ ಬರಬೇಕಾಗಿರುವ ಹಣದ ಮೂಲವನ್ನು ಸಹ ನೆನೆಸಿಕೊಳ್ಳಿ. ಐದು ಮಾವಿನ ಎಲೆಯನ್ನು ತಂದು ಅದರಲ್ಲಿ ಅರಿಶಿನ-ಕುಂಕುಮವನ್ನು ಹಚ್ಚಬೇಕು, ನಂತರ ಬಿಳಿ ದಾರದಲ್ಲಿ ಐದು […]