ಭೌತಿಕ ಮಾಲೀನ್ಯದಿಂದಾಗಿ ಭಾರತೀಯ ನದಿಗಳಿಂದ ಸಿಗುವ ಆಧ್ಯಾತ್ಮಿಕ ಲಾಭವು ಕಡಿಮೆಯಾಗುತ್ತಿದೆ
Friday, January 10th, 2020ಕೋಲ್ಕತ್ತಾ : ವಿದೇಶಿ ನದಿಗಳ ತುಲನೆಯಲ್ಲಿ ಭಾರತೀಯ ನದಿಗಳಲ್ಲಿನ ಉನ್ನತ ಮಟ್ಟದ ಸಾತ್ತ್ವಿಕತೆ ಇರುತ್ತದೆ, ಇದು ಋಷಿಗಳ ಮತ್ತು ಭಕ್ತರ ಸಾಧನೆಯಿಂದಾಗಿ ಇರುವ ಭಾರತದ ಉನ್ನತ ಸಾತ್ತ್ವಿಕತೆಯ ಸಂಕೇತವಾಗಿದೆ. ಭಾರತೀಯ ನದಿಗಳು ಇಷ್ಟು ಮಾಲಿನ್ಯಕ್ಕೊಳಗಾಗದೇ ಇರುತ್ತಿದ್ದರೆ, ಆ ನದಿಗಳ ಆಧ್ಯಾತ್ಮಿಕ ಲಾಭ ತುಂಬಾ ಹೆಚ್ಚಾಗುತ್ತಿತ್ತು. ಏಕೆಂದರೆ ಭೌತಿಕ ಮಾಲಿನ್ಯವು ಇಂತಹ ಸಾತ್ತ್ವಿಕ ನದಿಗಳ ಮೇಲೆ ಒಂದು ಸೂಕ್ಷ್ಮ ನಕಾರಾತ್ಮಕ ಆವರಣವನ್ನು ನಿರ್ಮಾಣ ಮಾಡುತ್ತದೆ. ಆದ್ದರಿಂದ ಈ ನದಿಗಳಿಂದ ಸಮಾಜಕ್ಕಾಗುವ ಲಾಭವು ತುಂಬಾ ಕಡಿಮೆಯಾಗುತ್ತದೆ. ವಿದೇಶದಲ್ಲಿನ ವಿಕಸಿತ ದೇಶಗಳಿಂದ […]