ದ್ವಂದ್ವಗಳನ್ನು ಮೀರಿದ ಸಂತೋಷ ಭಗವತ್‌ ಚಿಂತನೆಯಿಂದ ಮಾತ್ರ ಸಾಧ್ಯ: ಯೋಗಾನಂದ ಸರಸ್ವತಿ

Tuesday, September 20th, 2016
belthangady

ಬೆಳ್ತಂಗಡಿ: ಪ್ರಪಂಚವೇ ದ್ವಂದ್ವಗಳಿಂದ ಕೂಡಿದೆ. ದ್ವಂದ್ವಗಳನ್ನು ಮೀರಿದ ಸಂತೋಷ ಭಗವತ್‌ ಚಿಂತನೆಯಿಂದ ಮಾತ್ರ ಸಾಧ್ಯ. ಭಜನೆ ಮನಸ್ಸುಗಳನ್ನು ಬೆಸೆದು ಲೋಕಕ್ಕೆ ಶಾಂತಿ ನೀಡುತ್ತದೆ ಎಂದು ಮಂಜೇಶ್ವರದ ಕೊಂಡೆವೂರಿನ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಅವರು ರವಿವಾರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್‌ ವತಿಯಿಂದ 18ನೇ ವರ್ಷದ ಭಜನ ತರಬೇತಿ ಕಮ್ಮಟ ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ಮನಸ್ಸಿಗೆ ಸಂಸ್ಕಾರ ದೊರೆಯಬೇಕು. ನಮಗೆ ಮನಸ್ಸೇ ಮಿತ್ರ, ಮನಸ್ಸೇ ಶತ್ರು. ನಮ್ಮನ್ನು […]

ಜೀವವುಳಿಸಲು ಭಗವಂತನು ನೀಡಿದ ಅವಕಾಶವೇ ರಕ್ತದಾನ-ಕೊಂಡೆವೂರು ಶ್ರೀಗಳು

Wednesday, January 22nd, 2014
Kondevoor Math

ಮಂಗಳೂರು : ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ಕೊಂಡೆವೂರು ನೇತೃತ್ವದಲ್ಲಿ ರಕ್ತನಿಧಿ ಕೇಂದ್ರ ಎ.ಜೆ.ಆಸ್ಪತ್ರೆ,ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು ಸಹಯೋಗದಲ್ಲಿ 19/01/2014 ಆದಿತ್ಯವಾರ ಜರಗಿದ ರಕ್ತದಾನ ಶಿಬಿರವನ್ನು ಪ.ಪೂ. ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಇಂದು ಬಡ ರೋಗಿಗಳಿಗೆ ರಕ್ತದ ಅವಶ್ಯಕತೆ ಬಹಳ ಇದೆ. ಇಂತಹ ಸಂದರ್ಭದಲ್ಲಿ ಭಗವಂತನು ನಮಗೆ ನೀಡಿದ ರಕ್ತದಾನದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಜೀವವುಳಿಸಲು ನೆರವಾಗಬೇಕಿದೆ ಮಾತ್ರವಲ್ಲ ಶ್ರೀ ನಿತ್ಯಾನಂದ ಯೋಗಾಶ್ರಮದ ಪಂಚಮುಖೀ […]