ಜೀವವುಳಿಸಲು ಭಗವಂತನು ನೀಡಿದ ಅವಕಾಶವೇ ರಕ್ತದಾನ-ಕೊಂಡೆವೂರು ಶ್ರೀಗಳು
Wednesday, January 22nd, 2014ಮಂಗಳೂರು : ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ಕೊಂಡೆವೂರು ನೇತೃತ್ವದಲ್ಲಿ ರಕ್ತನಿಧಿ ಕೇಂದ್ರ ಎ.ಜೆ.ಆಸ್ಪತ್ರೆ,ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು ಸಹಯೋಗದಲ್ಲಿ 19/01/2014 ಆದಿತ್ಯವಾರ ಜರಗಿದ ರಕ್ತದಾನ ಶಿಬಿರವನ್ನು ಪ.ಪೂ. ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಇಂದು ಬಡ ರೋಗಿಗಳಿಗೆ ರಕ್ತದ ಅವಶ್ಯಕತೆ ಬಹಳ ಇದೆ. ಇಂತಹ ಸಂದರ್ಭದಲ್ಲಿ ಭಗವಂತನು ನಮಗೆ ನೀಡಿದ ರಕ್ತದಾನದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಜೀವವುಳಿಸಲು ನೆರವಾಗಬೇಕಿದೆ ಮಾತ್ರವಲ್ಲ ಶ್ರೀ ನಿತ್ಯಾನಂದ ಯೋಗಾಶ್ರಮದ ಪಂಚಮುಖೀ […]