ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬೆಂಕಿಯೊಂದಿಗೆ ಆಟ (ತೂಟೆದಾರ ಸೇವೆ)
Wednesday, April 22nd, 2015ಕಟೀಲು : ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ಕೊನೆಯದಿನ ಅತ್ತೂರು ಕೊಡೆತ್ತೂರು ಗ್ರಾಮಸ್ಥರಿಂದ ತೂಟೆದಾರ ಸೇವೆ ನಡೆಯುತ್ತದೆ. ತೂಟೆ ಎಂದರೆ ತೆಂಗಿನ ಗರಿಗಳಿಂದ ಮಾಡಿದ ಕಟ್ಟು. ಅದನ್ನು ಉರಿಸಿ ಒಬ್ಬರ ಮೇಲೊಬ್ಬರು ಎಸೆಯುವುದು ಇದಕ್ಕೆ ತೂಟೆದಾರ ಎನ್ನುತ್ತಾರೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಅತ್ತೂರು ಮತ್ತು ಕೊಡೆತ್ತೂರು ಗ್ರಾಮಗಳ ಮಧ್ಯೆ ನಡೆಯುವ ಈ ತೂಟೆದಾರದಲ್ಲಿ ಗ್ರಾಮದ ಹಚ್ಚಿನ ಭಕ್ತರು ಭಾಗವಹಿಸುವುದು ತಲ ತಲಾಂತರದಿಂದ ನಡೆದು ಬಂದ ಪದ್ದತಿ. ಅಜಾರು ಸಮೀಪದ ಜಲಕದ ಕಟ್ಟೆಯಲ್ಲಿ ಸ್ಥಾನ ಮುಗಿಸಿ ಬಂದು ಅಜಾರಿನಲ್ಲಿ […]