ಕೊರೋನಾ ದಾಳಿ ತಡೆಗೆ ಸಿಗರೇಟ್ ರಾಮಬಾಣ!

Friday, April 24th, 2020
cigarette

ಮಂಗಳೂರು: ಸಿಗರೇಟ್ ಸೇದುವುದರಿಂದ ನಮ್ಮ ಶ್ವಾಸಕೋಶದ ಮೇಲೆ ಕೋವಿಡ್-19 ವೈರಾಣು ದಾಳಿ ಮಾಡುವುದನ್ನು ತಡೆಯಬಹುದು ಎಂದು ಫ್ರಾನ್ಸ್‍ನಲ್ಲಿ ನಡೆದ ಅಧ್ಯಯನವೊಂದು ದೃಢಪಡಿಸಿದೆ. ಈ ಮಾರಕ ಕಾಯಿಲೆಯನ್ನು ತಡೆಯಲು ಸಿಗರೇಟ್‍ನಲ್ಲಿರುವ ನಿಕೋಟಿನ್ ಅಂಶವನ್ನು ಬಳಸಬಹುದೇ ಎಂಬ ಬಗ್ಗೆ ಪ್ರಯೋಗ ನಡೆಸಲು ಕೂಡಾ ಉದ್ದೇಶಿಸಲಾಗಿದೆ. ಪ್ಯಾರೀಸ್‍ನ ಅಗ್ರಗಣ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ 343 ಕೊರೋನಾವೈರಸ್ ಸೋಂಕಿತರನ್ನು ಪರೀಕ್ಷೆಗೆ ಗುರಿಪಡಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಫ್ರಾನ್ಸ್‍ನಲ್ಲಿ ಶೇಕಡ 35ರಷ್ಟು ಧೂಮಪಾನ ಮಾಡುವವರಿದ್ದರೆ, ದಾಖಲಾದ ಬಹುತೇಕ ಯಾವ ರೋಗಿಗಳೂ ಸಿಗರೇಟ್ ಸೇದುತ್ತಿರಲಿಲ್ಲ ಎನ್ನುವುದು ಅಧ್ಯಯನದಿಂದ […]

ನಿಮ್ಮ ಸಮಸ್ಯೆಗಳಿಗೆ ರಾಮಬಾಣ ಈ ಪರಿಹಾರ

Friday, April 17th, 2020
Small-ganapathy

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಗಣಪತಿ ದೇಗುಲಕ್ಕೆ ಗರಿಕೆ ನೀಡುವುದರ ಪ್ರಯೋಜನ ತಿಳಿಯೋಣ. ವಿಘ್ನ ವಿನಾಶಕನಾದ ವಿನಾಯಕನ ಕಾರ್ಯಸಿದ್ದಿಗಳಿಗೆ ಅತ್ಯಂತ ಶ್ರೇಯಸ್ಸು ನೀಡುವ ದೇವನಾಗಿದ್ದಾನೆ. ನಾವು ನಮ್ಮ ಕೆಲಸದಲ್ಲಿ ನಿರುತ್ಸಾಹ, ಜನಗಳಿಂದ ಉಪದ್ರವ, ಆರ್ಥಿಕ ಅಡಚಣೆ ಇನ್ನೂ ಇತ್ಯಾದಿ ವಿಷಯಗಳನ್ನು ಅನುಭವಿಸುತ್ತಿರುತ್ತೇವೆ. ಅದರಲ್ಲೂ ಸಹ ಹಣಕಾಸಿನ ಸಮಸ್ಯೆ ಭಾದೆಕೊಡುವುದು ಹೆಚ್ಚು. ಮನುಷ್ಯನು ತನ್ನ ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡಿ ಅದನ್ನು ಸಾಧಿಸಲು ಹವಣಿಸುತ್ತಾನೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಲವು ಕ್ಷೇತ್ರಗಳಲ್ಲಿ ಸಮಸ್ಯೆಗಳು ಹೆಚ್ಚಾದಾಗ ಅವನ […]

ಹಣಕಾಸಿನ ಸಮಸ್ಯೆಗೆ ಇದು ರಾಮಬಾಣ ಇದ್ದಂತೆ !

Wednesday, April 1st, 2020
Tulasi

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಾವು ನಮ್ಮ ವಿವೇಚನೆಯಿಂದ ಜೀವನವನ್ನು ಸಮೃದ್ಧಿ ಗೊಳಿಸುವುದು ಅವಶ್ಯಕ. ವಿವೇಚನಾರಹಿತವಾದ ಹೂಡಿಕೆಗಳು ಮತ್ತು ಕಾರ್ಯಗಳು ನಮ್ಮ ಅಧಃಪತನಕ್ಕೆ ಕಾರಣವಾಗುತ್ತದೆ. ಕೆಲವು ಹಿತಾಸಕ್ತಿಗಾಗಿ ಮರುಳಾಗುವುದು, ತೋರಿಕೆಗಾಗಿ ಹಣ ಖರ್ಚು ಮಾಡುವುದು, ಅಹಿತಕರ ವಿಷ ವರ್ತುಲದಲ್ಲಿ ಸಿಲುಕಿ ದುಡಿಮೆಯ ಪ್ರಮಾಣ ಕಡಿಮೆ ಗೊಳ್ಳುವುದು. ಇಂತಹ ಸನ್ನಿವೇಶಗಳು ಪರಿಸ್ಥಿತಿ ಕೈಮೀರಿ ಹೋಗುವಂತಹ ಪ್ರಮೇಯವನ್ನು ತಂದೊಡ್ಡುತ್ತದೆ. ಇಂತಹ ಕಾರ್ಯಗಳಿಂದ ಸಾಲದ ಸುಳಿಯಲ್ಲಿ ಸಿಲುಕಬಹುದು, ಆರ್ಥಿಕ ಅಡಚಣೆ ಆಗುವುದು, ಮನಸ್ಸು ತೀವ್ರತರನಾದ ನಿರಾಶೆ […]

ದೇಹದ ಪವಿತ್ರೀಕರಣಕ್ಕೆ ಮುದ್ರಾಧಾರಣೆ ರಾಮಬಾಣ-ವಿಶ್ವಪ್ರಸನ್ನಶ್ರೀ

Thursday, August 7th, 2014
Mudradharane

ಮುಂಬಯಿ : ಶಂಖ ಚಕ್ರಗಳು ಭಗವಂತನ ಶ್ರೀಮಾನ್ ನಾರಾಯಣರ ಚಿಹ್ನೆಗಳು. ಅದನ್ನು ನಾವು ಪವಿತ್ರವಾಗಿರತಕ್ಕಂತಹ ಆಗ್ನಿಯಲ್ಲಿ ಸುದರ್ಶನ ಮಂತ್ರದಿಂದ ಆಗ್ನಿಯಲ್ಲಿ ಬಿಸಿಮಾಡಿ ಮೈ ಮೇಲೆ ಧಾರಣೆ ಮಾಡಿಕೊಳ್ಳಬೇಕು ಎಂದು ಶಾಸ್ತ್ರ ವಚನವಿದೆ. ವರ್ಷಕ್ಕೊಮ್ಮೆಯಾದರೂ ಇದನ್ನು ಮಾಡಿಸಿ ಕೊಳ್ಳುವುದರಿಂದ ನಮ್ಮ ದೇಹವನ್ನು ಭಗವಂತನ ಸೇವೆಗೋಸ್ಕರ ಮುಡಿಪು ಅನ್ನುವ ಭಾವನೆಯನ್ನು ಮನದಲ್ಲಿ ತುಂಬಿಕೊಂಡು ದೇಹವನ್ನೇ ಪಾವಿತ್ರೀಕರಣ ಗೊಳಿಸಿಕೊಳ್ಳುವುದು ಉದ್ದೇಶವಾಗಿದೆ. ಸರ್ವೊತ್ತಮನಾಗಿರತಕ್ಕಂತಹ ಭಗವಂತನ ಮುದ್ರೆಯನ್ನು ಮೈಮೇಲೆ ಧಾರಣೆ ಮಾಡಿಕೊಳ್ಳುವುದರಿಂದ ನಮ್ಮ ದೇಹವನ್ನು ಭಗವಂತನಿಗೆ ಸಮರ್ಪಿಸಿದ್ದೇವೆ ಎನ್ನುವುದಾದರೆ ಮತ್ತೊಂದೆಡೆ ಇತರೇ ಯಾವುದೇ ಶುದ್ರ […]