ಶಕ್ತಿ ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವ
Monday, December 2nd, 2019ಮಂಗಳೂರು : ಶಾಲೆ ಒಂದು ಶೈಕ್ಷಣಿಕ ಪರಿವಾರ. ಈ ಪರಿವಾರದಲ್ಲಿ ಶಾಲಾ ಆಡಳಿತ ಮಂಡಳಿ ಶಿಕ್ಷಕರು ಹಾಗೂ ಪೋಷಕರು ಪ್ರತಿಯೊಂದು ವಿದ್ಯಾರ್ಥಿಯ ಮೇಲೆ ಸಮ ಪ್ರಮಾಣದ ಜವಾಬ್ದಾರಿ, ಹಕ್ಕನ್ನು ಹೊಂದಿರುತ್ತಾರೆ. ಶಿಕ್ಷಕರು ಹಾಗೂ ಪೋಷಕರ ನಡುವಿನ ಒಳ್ಳೆಯ ಬಾಂಧವ್ಯ, ನಂಬಿಕೆ, ಮಾತುಗಾರಿಕೆ ವಿದ್ಯಾರ್ಥಿಗಳ ಬದುಕಿನ ಔನತ್ಯಕ್ಕೆ ಸಹಕಾರಿ. ಹೆತ್ತವರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸಹಕಾರವನ್ನು ನೀಡುವಲ್ಲಿ ಗಮನ ಹರಿಸಬೇಕು. ಮಾತ್ರವಲ್ಲದೆ ಶಿಕ್ಷಕರು ಶಾಲೆಯಲ್ಲಿ ಮಾದರಿ ಶಿಕ್ಷಕರಾಗಿ ವಿದ್ಯಾರ್ಥಿಗಳ ಬದುಕಿನಲ್ಲಿಔನತ್ಯಕ್ಕೆ ಪ್ರೇರಕ […]