ವಿಶ್ವ ಹೃದಯ ದಿನದ ಓಟ: ಕೆಎಂಸಿ ಆಸ್ಪತ್ರೆಗೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ
Monday, September 29th, 2014ಮಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ ಕೆಎಂಸಿ ಆಸ್ಪತ್ರೆ ಹಮ್ಮಿಕೊಂಡಿದ್ದ ‘ವಿಶ್ವ ಹೃದಯ ದಿನದ ಓಟ’ದಲ್ಲಿ ಸುಮಾರು 3 ಸಾವಿರ ಮಂದಿ ಭಾಗವಹಿಸಿದರು. ಕೈಗಳನ್ನು ತೊಡೆಗೆ ಬಡಿಯುತ್ತಾ ಹೃದಯ ಮಾಡುವ ಸದ್ದಿನ ಪ್ರತಿಧ್ವನಿಯನ್ನು 5 ನಿಮಿಷಗಳ ಕಾಲ ಬಾಯಲ್ಲಿ ಮೂಡಿಸಿ ಏಕಕಾಲದಲ್ಲಿ ಇಷ್ಟು ಸಂಖ್ಯೆಯ ಜನ 5 ನಿಮಿಷ ನಿರಂತರವಾಗಿ ಸದ್ದು ಮಾಡಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದರು. ಒಟ್ಟು 2500 ಮಂದಿ ನೋಂದಣಿ ಮಾಡಿಸಿ ಕೊಂಡಿದ್ದರು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನ ಪ್ರತಿನಿಧಿಯಾಗಿ ಆಗಮಿಸಿದ […]