ಕಲ್ಲು ಕಂಡಲ್ಲಿ ಹೂ ಹಾಕುವುದು, ಗುಂಡ ಕಂಡಲ್ಲಿ ಅಡ್ಡ ಬೀಳುವುದರ ಹಿಂದೆ ಸತ್ಯವಿದೆ-ದಯಾನಂದ ಕತ್ತಲ್ಸಾರ್
Monday, April 14th, 2014ಮಂಗಳೂರು : ಕಲ್ಲು ಕಂಡಲ್ಲಿ ಹೂ ಹಾಕುವುದು, ಗುಂಡ ಕಂಡಲ್ಲಿ ಅಡ್ಡ ಬೀಳುವುದು ಯಾಕೆಂಬ ಹಲವರ ಪ್ರಶ್ನೆಗಳಿಗೆ ಅಣು ರೇಣು ತೃಣ ಕಾಷ್ಠ ಜಂಗಮ ಸ್ಥಾವರದಲ್ಲಿ ನಾವು ದೇವರನ್ನು ಕಾಣುತ್ತೇವೆ ಎಂಬ ಸತ್ಯದಡಿಯಲ್ಲಿ ನಾವು ಬದುಕುತ್ತೇವೆ ಎಂಬ ಅರಿವಾಗಬೇಕು ಎಂದು ಜಿಲ್ಲಾ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ದಯಾನಂದ ಕತ್ತಲ್ಸಾರ್ ಅಭಿಪ್ರಾಯಪಟ್ಟರು. ವರ್ಕಾಡಿ ತೌಡುಗೋಳಿಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಭಾನುವಾರ ನಡೆದ ವಿಷು ವಿಶೇಷ ಪೂಜೆಯ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು. […]