ಕಟೀಲು ಬ್ರಹ್ಮಕಲಶೋತ್ಸವದ ಅಂಗವಾಗಿ ಸಹಸ್ರ ಚಂಡಿಕಾಯಾಗ ಪೂರ್ಣಾಹುತಿ

Tuesday, February 4th, 2020
chandika-yaaga

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ನಿಮಿತ್ತ ಆಯೋ ಜಿಸಿದ ಧಾರ್ಮಿಕ ಕಾರ್ಯಕ್ರಮದ ಅಂಗ ವಾಗಿ ಶ್ರೀ ಭ್ರಾಮರೀಗೆ ಪ್ರೀತ್ಯರ್ಥವಾಗಿ ಭ್ರಾಮರೀ ವನದಲ್ಲಿ ನಡೆಯುವ ಸಹಸ್ರ ಚಂಡಿಕಾ ಯಾಗದ ಪೂರ್ಣಾಹುತಿ 03.02.2020 ರಂದು ಸೋಮವಾರ ಜರಗಿತು. ಭ್ರಾಮರೀ ವನದಲ್ಲಿ ಬೆಳಗ್ಗೆ 7ರಿಂದ ಸಹಸ್ರಚಂಡಿಕಾ ಯಾಗ ಆರಂಭ ವಾಯಿತು. ಸುಮಾರು 180ಕ್ಕೂ ಅಧಿಕ ಅರ್ಚಕರು 11ಉಪ ಕುಂಡ ಸಹಿತ ಪ್ರಧಾನ ಹೋಮಕುಂಡದಲ್ಲಿ ಹವನ ನಡೆದು 12.30ಕ್ಕೆ ಪೂರ್ಣಾ ಹುತಿಯಾಯಿತು. ದೇವಸ್ಥಾನ ಪ್ರಧಾನ ಅರ್ಚಕ ವೇ|ಮೂ| ವಾಸುದೇವ ಆಸ್ರಣ್ಣ, […]

ಸ್ವಚ್ಚ ತತ್ವಗಳು ಮತ್ತು ಶಾಂತಿಯುತ ಮೌಲ್ಯಗಳಿರುವುದು ಹಿಂದೂ ಧರ್ಮದಲ್ಲಿ: ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ

Friday, March 1st, 2013
Sahasra Chandika

ಉಪ್ಪಳ : ಶ್ರೀ ನಿತ್ಯಾನಂದ ಯೋಗಾಶ್ರಮ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್, ಕೊಂಡೆವೂರು ಉಪ್ಪಳ ಇಲ್ಲಿ ನಡೆಯುವ ಸಹಸ್ರ ಚಂಡಿಕಾಯಾಗದ ಎರಡನೇ ದಿನದ ಧಾರ್ಮಿಕ ಕಾರ್ಯಕ್ರಮವನ್ನು ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಉದ್ಘಾಟಿಸಿದರು. ಬಳಿಕ ಆಶೀರ್ವಚಿಸಿದ ಶ್ರೀ ಪಾದಂಗಳವರು ಜಗತ್ತು ಇಂದು ಹಿಂದೂ ಧರ್ಮದ ಪ್ರಭಾವಕ್ಕೊಳಗಾಗಿದ್ದಾರದೆ. ಪಾಶ್ಚಾತ್ಯರು ಹಿಂದೂ ಧರ್ಮದ ತತ್ವಗಳನ್ನು ಮೆಚ್ಚಿ ಭಾರತಕ್ಕೆ ಬಂದು ಹಿಂದೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸ್ಚಚ್ಚ ಧಾರ್ಮಿಕ ತತ್ತ್ವಗಳು ಮತ್ತು ಶಾಂತಿಯುತ ಜೀವನದ ಪರಮೋಚ್ಚ […]