ಮಂಗಳೂರಿನ ಬಂಗ್ರಕೂಳೂರು ಕಾವೂರಿನ ಮಾಲಾಡಿ ಕೋರ್ಟ್ನಲ್ಲಿ ವೈಭವದಿಂದ ನಡೆದ ತಿರುಪತಿ ಶ್ರೀನಿವಾಸ ಕಲ್ಯಾಣೋತ್ಸವ
Wednesday, February 13th, 2013ಮಂಗಳೂರು : ತಿರುಮಲ ತಿರುಪತಿ ದೇವಸ್ಥಾನ ಹಾಗೂ ಮಂಗಳೂರಿನ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಆಶ್ರಯದಲ್ಲಿ ತಿರುಪತಿ ಶ್ರೀನಿವಾಸ ಕಲ್ಯಾಣೋತ್ಸವವು ಮಂಗಳವಾರ ಸಂಜೆ ಬಂಗ್ರಕೂಳೂರು ಕಾವೂರಿನ ಮಾಲಾಡಿ ಕೋರ್ಟ್ನಲ್ಲಿ ನಡೆಯಿತು. ದ.ಕ. ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ಮಾಲಾಡಿ ಕೋರ್ಟ್ನಲ್ಲಿ ತಿರುಪತಿ ದೇವಸ್ಥಾನದ ನೇರ ವ್ಯವಸ್ಥೆಯಲ್ಲಿ ಶ್ರೀದೇವಿ ಭೂದೇವಿ ಸಹಿತ ಶ್ರೀ ಶ್ರೀನಿವಾಸ ದೇವರಿಗೆ ಕಲ್ಯಾಣೋತ್ಸವ ನೆರವೇರಿತು. ಇದಕ್ಕೂ ಮೊದಲು ಮಂಗಳವಾರ ಬೆಳಗ್ಗೆ ಏಳುಮಲೆ ಬೆಟ್ಟದ ಒಡೆಯ ಶ್ರೀನಿವಾಸ ದೇವರ ಪುರಪ್ರವೇಶ ಬಂಟ್ಸ್ ಹಾಸ್ಟೆಲ್ನಲ್ಲಿ ನಡೆದಿತ್ತು. ಅಲ್ಲಿಂದ […]