ಈ ಯುಗಾದಿ ನಂತರ ನೀವು ಸಾಲದ ಸಂಕೋಲೆಯಿಂದ ಪಾರಾಗಲು ಈ ರೀತಿ ಮಾಡಿ
Wednesday, March 25th, 2020ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ವರ್ಷಪೂರ್ತಿ ದುಡಿಯುತ್ತೇವೆ ಆದರೆ ಎಲ್ಲಿಯೂ ಅಥವಾ ಯಾವುದೋ ಕಾರಣಕ್ಕಾಗಿ ಮಾಡಿದ ಸಾಲಗಳಿಗೆ ಬಡ್ಡಿಯನ್ನು ಕಟ್ಟುತ್ತಾ ನರಳಾಟ ಅನುಭವಿಸುತ್ತೇವೆ. ಇಂತಹ ಸಮಸ್ಯೆಗಳಿಂದ ಪಾರಾಗಲು ನೀವು ಯುಗಾದಿಯಂದು ಮನೆಯಲ್ಲಿ ಪರಿಹಾರವನ್ನು ಮಾಡಿ ಖಂಡಿತ ಉತ್ತಮ ಫಲಿತಾಂಶ ದೊರೆಯಲಿದೆ. ಸಾಲ ಕೊಟ್ಟಿರುವವರ ಹೆಸರನ್ನು ಮನದಲ್ಲಿ ನೆನೆಸಿಕೊಂಡು ಹಾಗೂ ಬರಬೇಕಾಗಿರುವ ಹಣದ ಮೂಲವನ್ನು ಸಹ ನೆನೆಸಿಕೊಳ್ಳಿ. ಐದು ಮಾವಿನ ಎಲೆಯನ್ನು ತಂದು ಅದರಲ್ಲಿ ಅರಿಶಿನ-ಕುಂಕುಮವನ್ನು ಹಚ್ಚಬೇಕು, ನಂತರ ಬಿಳಿ ದಾರದಲ್ಲಿ ಐದು […]