ಅಪ್ರಾಪ್ತ ಹಿಂದೂ ಯುವತಿಯ ಬಲವಂತದ ಮದುವೆ ರದ್ದುಗೊಳಿಸಿದ ಪಾಕಿಸ್ಥಾನ ಕೋರ್ಟ್‌

Saturday, February 22nd, 2020
sindh

ಇಸ್ಲಾಮಾಬಾದ್: ಇಸ್ಲಾಂಗೆ ಮತಾಂತರಗೊಂಡು , ದೇಶದ ಸಿಂಧ್ ಪ್ರಾಂತ್ಯದ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದ ಅಪ್ರಾಪ್ತ ಹಿಂದೂ ಹುಡುಗಿಯ ಮದುವೆಯನ್ನು ಪಾಕಿಸ್ತಾನ ನ್ಯಾಯಾಲಯವು ರದ್ದುಪಡಿಸಿದೆ. ಒಂಬತ್ತನೇ ತರಗತಿಯಯಲ್ಲಿ ಓದುತಿದ್ದ ವಿದ್ಯಾರ್ಥಿನಿಯನ್ನು ಕಳೆದ ಜನವರಿ 15 ರಂದು ಜಾಕೋಬಾದ್ ಜಿಲ್ಲೆಯಿಂದ ಅಲಿ ರಾಜಾ ಸೋಲಂಗಿ ಎಂಬಾತ ಅಪಹರಿಸಿ, ಬಲವಂತವಾಗಿ ಮದುವೆಯಾಗಿದ್ದಾನೆ ಎಂದು ಆಕೆಯ ತಂದೆ ಎಫ್‌ಐಆರ್ ದಾಖಲಿಸಿದ್ದಾರೆ. ಅಪಹರಣಕ್ಕೊಳಗಾದಾಗ ಮಗಳಿಗೆ 15 ವರ್ಷ ವಯಸ್ಸಾಗಿತ್ತು ಎಂದು ಅವರು ಹೇಳಿದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಗುಲಾಮ್ […]