ನಗರದಲ್ಲೊಂದು ಮಳೆಯಿಂದ ರಕ್ಷಣೆಗೆ ಮೋಡರ್ನ್ ಬೈಕ್
Thursday, July 4th, 2013ಮಂಗಳೂರು : ನಗರದ ಬಂದರು ಬದ್ರಿಯಾ ಕಾಲೇಜಿನ ಸಮೀಪ ವಿರುವ ಅಶೋಕ ಆಟೊ ವರ್ಕ್ಸ್ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಪೂರ್ಣೇಶ್ ತನ್ನ ಹಿರೋ ಹೊಂಡ ಬೈಕನ್ನು ಮಳೆಯಲ್ಲಿ ರೈನ್ ಕೋಟ್ ರಹಿತವಾಗಿ ಸಂಚರಿಸಲು ಯೋಗ್ಯವಾಗುವಂತೆ ಸಿದ್ದಗೊಳಿಸಿದ್ದಾರೆ. 2001 ಮಾಡೆಲಿನ ಹಿರೋ ಹೊಂಡಾ ಕಂಪನಿಯ ಬೈಕನ್ನು ಸುಮಾರು 4 ಸಾವಿರ ವೆಚ್ಚದಲ್ಲಿ ಕಾರಿನಂತೆ ಬೈಕಿನ ಎದುರಿಗೆ ಗಾಜು, ಮೇಲ್ಚಾವಣಿ ನಿರ್ಮಿಸಿ ಹೊಸ ಮಾದರಿಯ ಪ್ರಯೋಗ ನಡೆಸಿದ್ದಾರೆ. ಕೇವಲ 5 ಬೋಳ್ಟ್ ಗಳನ್ನು ಅಳವಡಿಸಿ ಈ ಹೊಸ ಪ್ರಯೋಗ […]