ಹುಬ್ಬಳ್ಳಿ ಹುಡುಗಿ ಕುಂದಾಪುರದಲ್ಲಿ ನಾಪತ್ತೆ
Saturday, January 7th, 2023
ಹುಬ್ಬಳ್ಳಿ (ವರದಿ:ಶಂಭು ನಾಗನೂರಮಠ) ಫೇಸ್ಬುಕ್ನಲ್ಲಿ ಪರಿಚಿತನಾಗಿದ್ದ ಯುವಕನನ್ನು ನೋಡಲು ತೆರಳಿದ್ದ ನಗರದ ಯುವತಿ ಕುಂದಾಪುರ ತಾಲೂಕಿನಲ್ಲಿ ನಾಪತ್ತೆಯಾಗಿದ್ದಾಳೆ. ಹುಬ್ಬಳ್ಳಿಯ ನಿಂಗಮ್ಮ ಬಾರಕೇರ (32) ಎಂಬ ಯುವತಿ ನಾಪತ್ತೆಯಾದವಳು, ಫೇಸ್ಬುಕ್ನಲ್ಲಿ ಪರಿಚಿತನಾಗಿದ್ದ ಕುಂದಾಪುರ ತಾಲೂಕಿನ ಆಲೂರನ ಅಮೃತ ಪೂಜಾರಿಯನ್ನು ಭೇಟಿ ಮಾಡಲು ಮಾರಣಕಟ್ಟೆಯ ಚಿತ್ತೂರಗೆ ತೆರಳಿದ್ದಳು. ಕಳೆದ ಎಪ್ರೀಲ 29 ರಂದು ಮಾರಣಕಟ್ಟೆಯ ದೇವಳಕ್ಕೆ ಭೇಟಿ ನೀಡಿದ ನಂತರ, ಚಿತ್ತೂರನ ವಸತಿ ಗೃಹದಲ್ಲಿ ತಂಗಿದ್ದಳು. ಬಳಿಕ ಹುಬ್ಬಳ್ಳಿಗೆ ಹೋಗುವುದಾಗಿ ಅಮೃತ ಪೂಜಾರಿಗೆ ಹೇಳಿ ಹೋದ ಗೀತಾ ಇದೀಗ ನಾಪತ್ತೆಯಾಗಿದ್ದಾಳೆ.ಈ […]