ಬೆಂಗಳೂರು : ನ್ಯಾಯಮೂರ್ತಿ ಹುದ್ದೆಗೆ 12 ವಕೀಲರ ಹೆಸರು ಶಿಫಾರಸು
Saturday, October 5th, 2019ಬೆಂಗಳೂರು : ರಾಜ್ಯದ ವಕೀಲ ವೃಂದದಿಂದ 12 ಮಂದಿಯನ್ನು ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಸುಪ್ರೀಂಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಶಿಫಾರಸು ಮಾಡಿದೆ. ಸಿಜೆಐ ರಂಜನ್ ಗೊಗೊಯ್ ನೇತೃತ್ವದಲ್ಲಿ ಗುರುವಾರ ನಡೆದ ಕೊಲಿಜಿಯಂನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಂಜಯ್ಗೌಡ, ಎಂ.ಜ್ಯೋತಿ, ಆರ್. ನಟರಾಜ್, ಎನ್.ಆರ್. ನಾಯಕ್, ಹೇಮಂತ್ ಚಂದನಗೌಡರ್, ಆರ್. ವಿ. ಹೊಸಮನಿ, ಪ್ರದೀಪ್ ಸಿಂಗ್ ಯೆರೂರ್ ಮತ್ತು ಎಂ.ಎನ್. ನಾಗಪ್ರಸನ್ನ ಅವರನ್ನು ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಲಾಗಿದೆ. ಎಸ್. ವಿಶ್ವಜಿತ್ ಶೆಟ್ಟಿ, ಇ.ಎಸ್. ಇಂದಿರೇಶ್, […]