ಪತ್ನಿ, ಪ್ರಿಯಕರನಿಂದ ಗಂಡನ ಕೊಲೆ.. ಪತ್ನಿ ನಾಪತ್ತೆ!

Monday, September 24th, 2018
murder

ಮಂಗಳೂರು: ನಾಪತ್ತೆಯಾಗಿದ್ದ ಬಡಗ ಉಳಿಪಾಡಿ ಗ್ರಾಮದ ಗಂಜಿಮಠ ಸಮೀಪದ ಜೆ.ಎಂ. ರಸ್ತೆ ನಿವಾಸಿ ಮುಹಮ್ಮದ್ ಸಮೀರ್ (35) ರನ್ನು ಅವರ ಪತ್ನಿ ಮತ್ತು ಪ್ರಿಯಕರ ಸೇರಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಫಿರ್ದೌಸ್ ಮತ್ತು ಆಕೆಯ ಪ್ರಿಯಕರ ಸೇರಿ ಸಮೀರ್ ರನ್ನು ತಮಿಳುನಾಡಿನ ಚೆನೈಯಲ್ಲಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ನಂತರ ಅಲ್ಲೇ ದಫನ ಮಾಡಿರುವುದಾಗಿ ತಿಳಿದುಬಂದಿದ್ದು, ಸಮೀರ್ ಅವರ ವಾಚ್ ಮತ್ತು ಶೂ ಅನ್ನು ಅವರ ಸಹೋದರ ಪತ್ತೆ ಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸೆ.13ರಂದು ಮುಹಮ್ಮದ್ […]