ಕದ್ರಿ ದೇವಸ್ಥಾನದ ಭಾಗೀರಥಿ ತೀರ್ಥ ವಿನಾಶದ ಅಂಚಿನಲ್ಲಿ
Monday, January 5th, 2015ಮಂಗಳೂರು : ಇಲ್ಲಿ ಕದ್ರಿ ದೇವಸ್ಥಾನ ಇತಿಹಾಸ ಪ್ರಸಿದ್ಧ ಎನ್ನುವುದು ಹೊಸತೂ ಅಲ್ಲ. ಯಾರಿಗೂ ಗೊತ್ತಿಲ್ಲದ ಸಂಗತಿಯೂ ಅಲ್ಲ. ಪುರಾಣ ಕಾಲದಲ್ಲಿ ಕದಳೀಯ ವನದಲ್ಲಿ ದೇವರನ್ನು ಒಲಿಸಲು ಋಷಿ, ಮುನಿಗಳು ಘೋರ ತಪಸ್ಸನ್ನು ಮಾಡಿದ್ದರು, ಅದಕ್ಕಾಗಿ ಕದಿಳೀಯ ವನ ಕಾಲಾಂತರದಲ್ಲಿ ಕದ್ರಿ ಎಂದು ಜನರ ಮಾತಿನಲ್ಲಿ ಹೇಳಲು ಪ್ರಾರಂಭವಾಯಿತು. ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಪುರಾಣ ಪ್ರಸಿದ್ಧ ಎನ್ನುವುದು ಮಂಗಳೂರಿಗೆ ಹೆಮ್ಮೆಯ ಸಂಗತಿ. ಅದಕ್ಕೆ ಅನೇಕ ಸಾಕ್ಷಾಧಾರಗಳು ಇವೆ. ಅದನ್ನು ವಿವರಿಸುವ ಮೊದಲು ನಿಮಗೆ ಗೊತ್ತಿಲ್ಲದೆ ಈ […]