ದೇವರ ಭೂಲೋಕದಲ್ಲಿ ಮಕ್ಕಳು ಅತ್ಯಂತ ಸುಂದರ ಹೂಗಳು – ಬನಾರಿ ನಾರಾಯಣ ಭಟ್
Wednesday, January 27th, 2016ಬದಿಯಡ್ಕ : ವಸಂತ ಕಾಲದಲ್ಲಿ ಹೂಗಳೆಲ್ಲ ಅರಳಿ ಸುಂದರವಾಗಿ ಬರುವ ಕಾಲ. ಸುಂದರ ಹೂದೋಟದ ಮಧ್ಯೆ ಬಂದು ನಿಂತಿರುವ ಸಂಭ್ರಮವಿದೆ. ದೇವರ ಭೂಲೋಕದಲ್ಲಿ ಮಕ್ಕಳು ಅತ್ಯಂತ ಸುಂದರವಾದ ಹೂಗಳು ಎಂದು ನಿವೃತ್ತ ಶಿಕ್ಷಕ ಬನಾರಿ ನಾರಾಯಣ ಭಟ್ ನುಡಿದರು. ಅವರು ಶುಕ್ರವಾರ ಸಂಜೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಶಾಲಾ ‘ವಸಂತೋತ್ಸವ’ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಪ್ತವರ್ಣದ ಮಿಶ್ರಣದೊಂದಿಗೆ ಬಹುಸುಂದರ ಪುಷ್ಪಗಳು ಇಲ್ಲಿ ಅರಳುತ್ತಾ ಇದೆ. ಆದ್ದರಿಂದ ಇದು ವಸಂತೋತ್ಸವ ಆಗಿದೆ. ನನ್ನ ಜೀವನದ ಅತ್ಯಂತ […]