ದೇಹದ ಪವಿತ್ರೀಕರಣಕ್ಕೆ ಮುದ್ರಾಧಾರಣೆ ರಾಮಬಾಣ-ವಿಶ್ವಪ್ರಸನ್ನಶ್ರೀ
Thursday, August 7th, 2014ಮುಂಬಯಿ : ಶಂಖ ಚಕ್ರಗಳು ಭಗವಂತನ ಶ್ರೀಮಾನ್ ನಾರಾಯಣರ ಚಿಹ್ನೆಗಳು. ಅದನ್ನು ನಾವು ಪವಿತ್ರವಾಗಿರತಕ್ಕಂತಹ ಆಗ್ನಿಯಲ್ಲಿ ಸುದರ್ಶನ ಮಂತ್ರದಿಂದ ಆಗ್ನಿಯಲ್ಲಿ ಬಿಸಿಮಾಡಿ ಮೈ ಮೇಲೆ ಧಾರಣೆ ಮಾಡಿಕೊಳ್ಳಬೇಕು ಎಂದು ಶಾಸ್ತ್ರ ವಚನವಿದೆ. ವರ್ಷಕ್ಕೊಮ್ಮೆಯಾದರೂ ಇದನ್ನು ಮಾಡಿಸಿ ಕೊಳ್ಳುವುದರಿಂದ ನಮ್ಮ ದೇಹವನ್ನು ಭಗವಂತನ ಸೇವೆಗೋಸ್ಕರ ಮುಡಿಪು ಅನ್ನುವ ಭಾವನೆಯನ್ನು ಮನದಲ್ಲಿ ತುಂಬಿಕೊಂಡು ದೇಹವನ್ನೇ ಪಾವಿತ್ರೀಕರಣ ಗೊಳಿಸಿಕೊಳ್ಳುವುದು ಉದ್ದೇಶವಾಗಿದೆ. ಸರ್ವೊತ್ತಮನಾಗಿರತಕ್ಕಂತಹ ಭಗವಂತನ ಮುದ್ರೆಯನ್ನು ಮೈಮೇಲೆ ಧಾರಣೆ ಮಾಡಿಕೊಳ್ಳುವುದರಿಂದ ನಮ್ಮ ದೇಹವನ್ನು ಭಗವಂತನಿಗೆ ಸಮರ್ಪಿಸಿದ್ದೇವೆ ಎನ್ನುವುದಾದರೆ ಮತ್ತೊಂದೆಡೆ ಇತರೇ ಯಾವುದೇ ಶುದ್ರ […]