ಎಸ್‌ಸಿಡಿಸಿಸಿ ಬ್ಯಾಂಕ್‌ನ ಮೊಬೈಲ್ ಬ್ಯಾಂಕಿಗ್ ವಾಹನಕ್ಕೆ ಜಿ.ಆರ್. ಚಿಂತಲ ಚಾಲನೆ
Sunday, September 21st, 2014ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ (ಎಸ್‌ಸಿಡಿಸಿಸಿ) ಮೊಬೈಲ್ ಬ್ಯಾಂಕಿಂಗ್‌ನ ಹೊಸ ವಾಹನ, ಕ್ಯಾಶ್ ಡೆಪಾಸಿಟ್ ಹಾಗೂ ಚೆಕ್ ಡೆಪಾಸಿಟ್ (ನಗದು ಹಾಗೂ ಚೆಕ್ ಠೇವಣಿ) ಕಿಯಾಸ್ಕ್ ಯಂತ್ರಗಳನ್ನು ಅವರು ಬ್ಯಾಂಕಿನ ಆವರಣದಲ್ಲಿ ನಬಾರ್ಡ್ ಮುಖ್ಯ ಮಹಾ ಪ್ರಬಂಧಕ ಜಿ.ಆರ್. ಚಿಂತಲ ಶನಿವಾರ ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಮಾತನಾಡಿದ ಅವರು ಅ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ, ನಾವೀನ್ಯತೆ ಹಾಗೂ […]