ಮನರಂಜನೆ
ಹೈದರಾಬಾದ್ನಲ್ಲಿ ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ?
ಹೈದರಾಬಾದ್: ಸದ್ದಿಲ್ಲದೆ ಮತ್ತೊಂದು ಶುಭಕಾರ್ಯವೊಂದು ಚಿತ್ರರಂಗದಲ್ಲಿ ನಡೆದಿದೆ. ಹೌದು, ನ್ಯಾಶನಲ್ ಕ್ರಶ್, ಬಹುಭಾಷಾ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ನಡುವಿನ ನಿಶ್ಚಿತಾರ್ಥ ಶುಕ್ರವಾರ...