ಪ್ರಾದೇಶಿಕ ಸುದ್ದಿಗಳು
ಕುಂದಾಪುರ ಗೋಪಾಡಿಯ ಚರ್ಕಿಕಡು ಬೀಚ್ನಲ್ಲಿ ಸಮುದ್ರಕ್ಕೆ ಇಳಿದ ಬೆಂಗಳೂರಿನ ಮೂವರು ಸಮುದ್ರ ಪಾಲು
ಕುಂದಾಪುರ : ಬೆಂಗಳೂರಿನಿಂದ ವಿಹಾರಕ್ಕೆ ಬಂದಿದ್ದ ಹತ್ತು ವಿದ್ಯಾರ್ಥಿಗಳಲ್ಲಿ ಒಂಬತ್ತು ಮಂದಿ ಸಮುದ್ರದಲ್ಲಿ ಈಜಲು ಇಳಿದಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಸಾವನ್ನಪ್ಪಿದ ಘಟನೆ ಶನಿವಾರ ಕುಂದಾಪುರ ಗೋಪಾಡಿಯ...