ರಾಜ್ಯ ಸುದ್ದಿಗಳು
ರೋಗಿಯೊಬ್ಬರನ್ನುಆಸ್ಪತ್ರೆಗೆ ಕರೆದೊಯ್ಯಲು 8500 ರೂ. ವಸೂಲಿ ಮಾಡಿದ ಖಾಸಗಿ ಅಂಬ್ಯುಲೆನ್ಸ್ ಚಾಲಕ
ಬೆಂಗಳೂರು : ಗೊರಗುಂಟೆಪಾಳ್ಯದಿಂದ ವಿಕ್ಟೋರಿಯಾ ಆಸ್ಪತ್ರೆಗೆ ರೋಗಿಯೊಬ್ಬರನ್ನು ಖಾಸಗಿ ಅಂಬ್ಯುಲೆನ್ಸ್ ನಲ್ಲಿ ಕರೆದೊಯ್ಯಲು 8500 ರೂ. ವಸೂಲಿ ಮಾಡಿರುವ ಅತ್ಯಂತ ಅಮಾನವೀಯ ಘಟನೆ ಬೆಳಕಿಗೆ ಬಂದಿದ್ದು. ಖಾಸಗಿ ಅಂಬ್ಯುಲೆನ್ಸ್ ಗಳು...