ಕಂಬಳ ನಮ್ಮ ದೇಶದ ಸಾಂಸ್ಕೃತಿಕ ಅಸ್ತಿ: ನರಿಂಗಾನ ಲವ-ಕುಶ ಕಂಬಳೋತ್ಸವದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಶ್ಲಾಘನೆ
ಮಂಗಳೂರು : ಮಂಗಳೂರಿನ ನರಿಂಗಾನದಲ್ಲಿ ಶನಿವಾರ ಜರುಗಿದ 4ನೇ ವರ್ಷದ “ಲವ-ಕುಶ ಕಂಬಳೋತ್ಸವ” ಕರಾವಳಿಯ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ....