ಟಿ ನರಸೀಪುರ ಕ್ಷೇತ್ರದಲ್ಲಿ ಡಾ.ಹೆಚ್ ಸಿ ಮಹದೇವಪ್ಪನವರು ನೂತನ ಸರ್ಕಾರಿ ಆಸ್ಪತ್ರೆಗೆ ಚಾಲನೆ ನೀಡಿದರು
ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್ ಸಿ ಮಹದೇವಪ್ಪನವರು ಟಿ ನರಸೀಪುರ ಕ್ಷೇತ್ರದ ಕರೋಹಟ್ಟಿ, ಕೇತಹಳ್ಳಿ, ಯರಗನಹಳ್ಳಿ, ವಾಟಾಳು, ವಾಟಾಳು ಪುರ ಮತ್ತು ಮೂಗೂರು ಗ್ರಾಮದಲ್ಲಿ...