ಪುತ್ತೂರು : ಯುವತಿಯೊಬ್ಬಳು ತನ್ನ ಅರೆಬೆತ್ತಲೆ ಶರೀರವನ್ನು ಪ್ರದರ್ಶಿಸಿ ವೀಡಿಯೋ ಕಾಲ್ ಮಾಡುತ್ತಿರುವ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದ್ದು, ಈ ಸಂಬಂಧ ಪುತ್ತೂರು ನಗರ ಠಾಣಾ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಯುವತಿಯ ಮೊಬೈಲ್ ಮೂಲಕ ಯಾರಿಗೋ ವೀಡಿಯೋ ಕಾಲ್ ಮಾಡಿದ್ದು, ತನ್ನ ಅರೆನಗ್ನ ದೇಹವನ್ನು ಫೋನ್ ಸಂಪರ್ಕದಲ್ಲಿರುವ ವ್ಯಕ್ತಿಗೆ ಪ್ರದರ್ಶಿಸುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ಇದು ಭಾರೀ ವೈರಲ್ ಆಗಿದ್ದು, ಇದರಿಂದ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟಾಗಿದೆ ಹಾಗೂ ಮಹಿಳೆಯರ ಗೌರವಕ್ಕೆ ಚ್ಯುತಿ ಉಂಟಾಗಿದೆ ಎಂದು ಅಪಾದಿಸಲಾಗಿದೆ. ಪೊಲೀಸರು ಹುಡುಗಿ ಹಾಗೂ ವೈರಲ್ ಮಾಡಿದವರ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English
July 14th, 2019 at 08:10:02
Bastard of behaviour human lyf … Where ever u goes always totally problematic of Ladies ..so sad
July 7th, 2019 at 14:09:58
Avrige marana dandane nindi