ಸನಾತನ ಸಂಸ್ಥೆ ಮಂಗಳೂರು ವತಿಯಿಂದ ಉಚಿತ ದಂತ ತಪಾಸಣೆ ಶಿಬಿರ
2:27 PM, Monday, November 25th, 2019
Loading...
ಮಂಗಳೂರು : ಎಯ್ಯಾಡಿಯಲ್ಲಿರುವ ರಾಮಾಶ್ರಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸನಾತನ ಸಂಸ್ಥೆ ಮಂಗಳೂರು, ಇದರ ವತಿಯಿಂದ ಉಚಿತ ದಂತ ತಪಾಸಣೆ ಶಿಬಿರವನ್ನು ಅಯೋಜಿಸಲಾಯಿತು. ಡಾ ರಮ್ಯಾ ಇವರು ಶಾಲೆಯ ವಿದ್ಯಾರ್ಥಿಯರಿಗೆ ದಂತ ತಪಾಸಣೆಯನ್ನು ಮಾಡಿದರು.
ಕಾರ್ಯಕರ್ತರಾದ ಕು.ಭವ್ಯಾ ನಾಯ್ಕ್, ಶ್ರೀ ಉಮೇಶ್ ಆಚಾರ್ಯ ಇವರು ಉಪಸ್ಥಿತರಿದ್ದರು.