ಕಕ್ಕೆಪದವಿನಲ್ಲಿ ಕ್ಯಾಂಪ್ಕೊ ಶಾಖೆ ಆರಂಭ

12:43 PM, Thursday, February 13th, 2020
Share
1 Star2 Stars3 Stars4 Stars5 Stars
(No Ratings Yet)
Loading...

kakkepadavu

ಮಂಗಳೂರು : ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊದ ನೂತನ ಅಡಿಕೆ ಖರೀದಿ ಕೇಂದ್ರವು ಬಂಟ್ವಾಳ ತಾಲೂಕಿನ ಕಕ್ಕೆಪದವು ಶ್ರೀ ಪಂಚದುರ್ಗಾ ದೇವಸ್ಥಾನ ರಸ್ತೆಯ ಪಂಚಾಕ್ಷರಿ ಕಟ್ಟಡದಲ್ಲಿ ಇಂದು ಶುಭಾರಂಭಗೊಂಡಿತು.

ಈ ಪ್ರದೇಶದ ಅಡಿಕೆ ಕೃಷಿಕರಿಗೆ ತಮ್ಮ ಬೆಳೆಗೆ ಸ್ಥಳೀಯವಾಗಿ ಉತ್ತಮ ಮಾರುಕಟ್ಟೆಯ ಕೊರತೆಯಿದ್ದು, ಇಲ್ಲಿ ಕ್ಯಾಂಪ್ಕೊ ಶಾಖೆಯನ್ನುತೆರೆಯಬೇಕೆಂಬ ಕೂಗು ಬಹುದಿನಗಳಿಂದ ಕೃಷಿಕ ವಲಯದಲ್ಲಿ ಕೇಳಿಬಂದಿತ್ತು. ಇದೀಗ ಸಂಸ್ಥೆಯು ತನ್ನ ನೂತನ ಖರೀದಿ ಕೇಂದ್ರವನ್ನುಇಲ್ಲಿ ಸ್ಥಾಪಿಸಿದ್ದು, ಅಡಿಕೆಖರೀದಿಯನ್ನು ಆರಂಭಿಸಿದೆ.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English