ಪಾಂಡೇಶ್ವರ ನ್ಯೂ ರೋಡ್ ಪರಿಶಿಷ್ಟರ ಕೊಲೊನಿಯಲ್ಲಿ ಬಿ. ಆರ್ ಅಂಬೇಡ್ಕರ್ ಜನ್ಮದಿನಾಚರಣೆ
11:13 PM, Tuesday, April 14th, 2020
Loading...
ಮಂಗಳೂರು : ಪಾಂಡೇಶ್ವರ ನ್ಯೂ ರೋಡ್ ನಲ್ಲಿರುವ ಪರಿಶಿಷ್ಟರ ಕೊಲೊನಿಯಲ್ಲಿ ಸಂವಿದಾನ ಶಿಲ್ಪಿ ಬಿ. ಆರ್ ಅಂಬೇಡ್ಕರ್ ಅವರ 129 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕರಾದ ಜಗದೀಶ್ ಪಾಂಡೇಶ್ವರ ಅವರು ಅಂಬೇಡ್ಕರ್ ಭಾವ ಚಿತ್ರಕ್ಕೆ ಹೂ ಮಾಲೆ ಹಾಕಿ ಗೌರವ ಸಮರ್ಪಿಸಿದರು