ದಕ್ಷಿಣ ಕನ್ನಡ : ಬ್ಯಾಂಕಿಂಗ್ ತೊಟ್ಟಿಲುವಿನಿಂದ ಬ್ಯಾಂಕಿಂಗ್ ವಂಚನೆಯ ಮಜಲುವರೆಗೆ
Friday, November 10th, 2023ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ನ್ಯಾಯಾಲಯ, ಬ್ಯಾಂಕಿಂಗ್ ವಂಚನೆಯ ಪ್ರಕರಣಗಳಿಗೆ ನೀರೆರೆಯುವಂತೆ ಸಾಗುತ್ತಿದ್ದು, ಬ್ಯಾಂಕ್ ಸಾಲ ವಸೂಲಾತಿ ಪ್ರಕ್ರಿಯೆ ಅರ್ಜಿಗಳನ್ನು ಸುಸ್ಥಿದಾರರಿಗೆ ನೋಟೀಸು ಜ್ಯಾರಿಗೊಳಿಸದೆಯೇ ಮತ್ತು ಕನಿಷ್ಟ ಸಲ್ಲಿಕೆಯಾದ ದಾಖಲೆಗಳನ್ನು ಪರಿಶೀಲಿಸದೆ, ಬ್ಯಾಂಕ್ ವಂಚನೆಯ ಬಗ್ಗೆಗಿನ ಪೂರಕ ಧಾರಾಳ ಸಾಕ್ಸ್ಯಧಾರಗಳ ಲಭ್ಯತೆಯ ಹೊರತಾಗಿಯೂ ಕೂಡಾ ಪೊಲೀಸ್ ಇಲಾಖೆ ಪ್ರಥಮ ವರ್ತಮಾನವಾದ ಪ್ರಕರಣಗಳಲ್ಲಿ ದೋಷ ನಿರಾರೋಪಣ, ಬಿ. ವರದಿ ಸಲ್ಲಿಸಿ ಕೈ ತೊಳೆದುಕೊಳ್ಳುವ ಮಟ್ಟಿಗೆ ಇಳಿದಿದೆ. ದ.ಕ ಮಂಗಳೂರು ಪೀಪಲ್ಸ್ ಯೂನಿಯನ್ ಪಾರ್ ಸಿವಿಲ್ ಲಿಬರ್ಟೀಸ್ […]