ಪ್ರಾದೇಶಿಕ ಸುದ್ದಿಗಳು
ಕುಣಿಗಲ್ ಕೆ.ಜಿ. ದೇವಪಟ್ಟಣದ ಬಾಲಮಂಜುನಾಥ ಸ್ವಾಮೀಜಿ ಧರ್ಮಸ್ಥಳ ಭೇಟಿ
ಉಜಿರೆ: ಕುಣಿಗಲ್ ಕೆ.ಜಿ. ದೇವಪಟ್ಟಣದಲ್ಲಿರುವ ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ದೇವಸ್ಥಾನದ ಪೂಜ್ಯ ಬಾಲಮಂಜುನಾಥ ಸ್ವಾಮೀಜಿ ಮಂಗಳವಾರ ನೂರೈವತ್ತು ಮಂದಿ ಭಕ್ತರೊಂದಿಗೆ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ,...