ಪ್ರಾದೇಶಿಕ ಸುದ್ದಿಗಳು
ಜೀವನ ಶೈಲಿ ಹಾಗು ಆಹಾರ ಕ್ರಮಗಳ ಬಗ್ಗೆ ಗಮನ ಇರಲಿ, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದ ಬಗ್ಗೆ ನಿರ್ಲಕ್ಷ್ಯ ಸಲ್ಲದು-ಡಾ ನವೀನ್ ಚಂದ್ರ ಕುಲಾಲ್
ಮಂಗಳೂರು : ನೋವಾ ಐವಿಎಫ್ ಫರ್ಟಿಲಿಟಿ ಮಂಗಳೂರು ಹಾಗೂ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ( ರಿ.) ಮಂಗಳೂರು ಮತ್ತು ಹೋಟೆಲ್ ಡಿಂಕಿ ಡೈನ್ ಸಹಯೋಗದೊಂದಿಗೆ ವೈದ್ಯರ ದಿನಾಚರಣೆ ಹಾಗೂ ಸ್ವಾತಂತ್ರ್ಯೋತ್ಸವದ ಅಂಗವಾಗಿ...