ಪ್ರಾದೇಶಿಕ ಸುದ್ದಿಗಳು
ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ವಿಹರಿಸುತ್ತಿದ್ದ ಜೋಡಿ ಕಾಡಾನೆ, ಆನೆ ನೋಡಲು ನದಿಯ ಸುತ್ತಲೂ ಜನ ಸಮೂಹ
ಉಪ್ಪಿನಂಗಡಿ: ಉಪ್ಪಿನಂಗಡಿಯ ನೇತ್ರಾವತಿ ನದಿಯಲ್ಲಿ ಎರಡು ಕಾಡಾನೆಗಳು ರವಿವಾರ ಮುಂಜಾನೆಯಿಂದ ವಿಹರಿಸುತ್ತಿದ್ದು, ನದಿಯ ಸುತ್ತಲೂ ಜನ ಸಮೂಹ ವೀಕ್ಷಣೆಗೆ ಬರುತ್ತಿದ್ದಾರೆ. ಕಳೆದೆರಡು ದಿನಗಳಿಂದ ನೆಕ್ಕಿಲಾಡಿ ಬಿಳಿಯೂರು ಪರಿಸರದಲ್ಲಿ ಕಾಣಿಸುತ್ತಿದ್ದ ಆನೆಗಳು...