ಪ್ರಾದೇಶಿಕ ಸುದ್ದಿಗಳು
ಪ್ರಜಾಪ್ರಭುತ್ವ ರಕ್ಷಣೆಯಿಂದ ದೇಶ ಸುಭದ್ರ – ಐವನ್ ಡಿಸೋಜಾ
ಮಂಗಳೂರು :-ಎಲ್ಲರಿಗೂ ಸಮಾನ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ ಈ ದೇಶದ ಪ್ರಜಾಪ್ರಭುತ್ವವನ್ನು ಗೌರವಿಸಿ, ಅದರಂತೆ ನಡೆಯುವುದು ನಮ್ಮೆಲ್ಲರ ಆದ್ಯತೆಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ....