ಪ್ರಾದೇಶಿಕ ಸುದ್ದಿಗಳು
ಶಿಕ್ಷೆ ಪೂರೈಸಿದ 10 ಬಾಂಗ್ಲಾದೇಶಿ ಅಕ್ರಮ ವಲಸಿಗರ ಗಡೀಪಾರು: ಮಾಲ್ಡಾ ಗಡಿಗೆ ಕರೆದೊಯ್ದ ಉಡುಪಿ ಪೊಲೀಸರು
ಉಡುಪಿ: ಭಾರತದಲ್ಲಿ ಅಕ್ರಮವಾಗಿ ವಾಸವಿದ್ದ ಪ್ರಕರಣದಲ್ಲಿ ಜೈಲು ಶಿಕ್ಷೆ ಪೂರೈಸಿರುವ ಹತ್ತು ಬಾಂಗ್ಲಾದೇಶಿ ಪ್ರಜೆಗಳನ್ನು ಸ್ವದೇಶಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆಯ ಭಾಗವಾಗಿ, ಕರ್ನಾಟಕ ಪೊಲೀಸರು ಅವರನ್ನು ಪಶ್ಚಿಮ ಬಂಗಾಳದ ಮಾಲ್ಡಾಗೆ...