ಪ್ರಾದೇಶಿಕ ಸುದ್ದಿಗಳು
ಹಾವಂಜೆ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರ; ಅರಣ್ಯ ಅಧಿಕಾರಿ ಪ್ರಾಣಾಪಾಯದಿಂದ ಪಾರು
ಉಡುಪಿ : ಹಾವಂಜೆ ಗ್ರಾಮದ ಗೋಳಿಕಟ್ಟೆಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಬಹುದಾಗಿದ್ದ ಭೀಕರ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಜನದಟ್ಟಣೆ ಇರುವ ಸಮಯದಲ್ಲಿ ಬೃಹತ್ ಮರವೊಂದು ಹಠಾತ್ತನೆ ಮುಖ್ಯ ರಸ್ತೆಗೆ ಉರುಳಿ...