ಪ್ರಾದೇಶಿಕ ಸುದ್ದಿಗಳು
ಸುಳ್ಯದ ಅರಂತೋಡು ತೋಟದಲ್ಲಿ ಹೆಣ್ಣು ಆನೆ ಮರಿ ಸಾವು: ಬಲವಾದ ದಂತದ ಇರಿತವೇ ಕಾರಣ?
ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಸಮೀಪದ ಅಡ್ತಲೆ ಎಂಬ ಗ್ರಾಮದಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಸ್ಥಳೀಯ ಕೃಷಿಕರೊಬ್ಬರಿಗೆ ಸೇರಿದ ಅಡಿಕೆ ತೋಟದ ಆವರಣದಲ್ಲಿ ಚಿಕ್ಕ...