ತುಳುನಾಡು
ಕಪನಮೊಗರು ಗುತ್ತು ಸಂಸಾರದ ಆಟಿಯ ಕೂಟ: ಕೌಟುಂಬಿಕ ಬಾಂಧವ್ಯದ ಸಂಭ್ರಮ
ವರ್ಕಾಡಿ : ಕಪನಮೊಗರು ಗುತ್ತು ಕುಟುಂಬದ ಪ್ರೀತಿ ಹಾಗೂ ಒಗ್ಗಟ್ಟಿನ ಬಾಂಧವ್ಯವನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ‘ಆಟಿಯ ಕೂಟ’ ಕಾರ್ಯಕ್ರಮವು ಭಾನುವಾರ, ಆಗಸ್ಟ್ 9ರಂದು ಅತ್ಯಂತ ಯಶಸ್ವಿಯಾಗಿ ನೆರವೇರಿತು....