ಪ್ರಾದೇಶಿಕ ಸುದ್ದಿಗಳು
ಆಟೋ ಚಾಲಕನ ಹೆಗಲ ಮೇಲೆ ಗೂಬೆ ಕುಳಿತು ದಿಗ್ಭ್ರಮೆ, ಆಟೋ ವಿದ್ಯುತ್ ಕಂಬಕ್ಕೆ ಡಿಕ್ಕಿ
ಕಾಸರಗೋಡು: ಚಟ್ಟಂಚಾಲ್-ದೇಳಿ ರಸ್ತೆಯ ಬೆಂಡಿಚ್ಚಾಲ್ ಎಂಬಲ್ಲಿ ಅತೀ ವಿಚಿತ್ರವಾದ ರಸ್ತೆ ಅಪಘಾತವೊಂದು ಸಂಭವಿಸಿದೆ. ಆಟೋ ರಿಕ್ಷಾ ಚಲಾಯಿಸುತ್ತಿದ್ದ ಚಾಲಕರೊಬ್ಬರ ಹೆಗಲ ಮೇಲೆ ಗೂಬೆಯೊಂದು ಹಾರಿ ಬಂದು ಕುಳಿತುಕೊಂಡ ಕಾರಣ ಚಾಲಕನು...