ಪ್ರಾದೇಶಿಕ ಸುದ್ದಿಗಳು
ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ಆಟೋ-ಲಾಕ್ ಆಗಿ ಸಿಲುಕಿದ ಮಗು; ಕಿಟಕಿ ಗಾಜು ಒಡೆದು ಸಾರ್ವಜನಿಕರಿಂದ ರಕ್ಷಣೆ
ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮಡಂತ್ಯಾರು ಸಮೀಪದ ಮದ್ದಡ್ಕ ಎಂಬಲ್ಲಿ ಭಾನುವಾರ ಅತ್ಯಂತ ದಿಗಿಲುಗೊಳಿಸುವ ಘಟನೆಯೊಂದು ನಡೆದಿದೆ. ಚಾಲಕನು ವಾಹನವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಹತ್ತಿರದ ಅಂಗಡಿಯೊಂದಕ್ಕೆ ಸಾಮಗ್ರಿ...