ಟಾಪ್ ಸುದ್ದಿ
ಆಭರಣ, ಟೆಕ್ ಮಳಿಗೆಗಳೇ ಟಾರ್ಗೆಟ್; 9 ವಂಚನೆ ಪ್ರಕರಣಗಳ ‘ಚೆಕ್ ವಂಚಕಿ’ ಫರೀದಾ ಬೇಗಂ ಬಂಧನ
ಮಂಗಳೂರು: ಐಷಾರಾಮಿ ಎಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ಆಭರಣಗಳ ಅಂಗಡಿ ಮಾಲೀಕರನ್ನು ಗುರಿಯಾಗಿಸಿಕೊಂಡು, ವ್ಯವಸ್ಥಿತವಾಗಿ ನಂಬಿಕೆ ಗಳಿಸಿ, ಅಮಾನ್ಯ (ಬೌನ್ಸ್) ಚೆಕ್ಗಳ ಮೂಲಕ ಲಕ್ಷಾಂತರ ರೂಪಾಯಿ ಮೌಲ್ಯದ ವಂಚನೆ ನಡೆಸುತ್ತಿದ್ದ ಫರೀದಾ...