ಪ್ರಾದೇಶಿಕ ಸುದ್ದಿಗಳು
ಹತ್ಯೆಗೀಡಾದ ಕಕ್ಯಪದವಿನ ಲಾವಣ್ಯ ನಿವಾಸಕ್ಕೆ ಶಾಸಕರು ಹಾಗೂ ಮಾಜಿ ಸಂಸದರ ಭೇಟಿ
ಬಂಟ್ವಾಳ ತಾಲೂಕಿನ ಕಕ್ಯಪದವು ಗ್ರಾಮದ ಮೈರ ಎಂಬಲ್ಲಿ ಅಮಾನವೀಯವಾಗಿ ಕೊಲೆಯಾದ ಯುವತಿ ಲಾವಣ್ಯ ಅವರ ಮನೆಗೆ ಕರಾವಳಿ ಭಾಗದ ಪ್ರಮುಖ ಜನಪ್ರತಿನಿಧಿಗಳ ತಂಡ ಭೇಟಿ ನೀಡಿ, ತೀವ್ರ ಆಘಾತದಲ್ಲಿರುವ ಪೋಷಕರಿಗೆ...