ಪ್ರಾದೇಶಿಕ ಸುದ್ದಿಗಳು
ಬಂಟ್ವಾಳ ಬಿ.ಸಿ. ರೋಡ್ ಹತ್ಯಾಕಾಂಡಕ್ಕೆ ಬಿಗ್ ಟ್ವಿಸ್ಟ್: ಕೇವಲ 24 ಗಂಟೆಗಳಲ್ಲಿ ಹಂತಕ ಚೇತನ್ ಅರೆಸ್ಟ್
ಬಂಟ್ವಾಳ : ಬಂಟ್ವಾಳ ಬಿ.ಸಿ. ರಸ್ತೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ನಡೆದ ಯುವತಿ ಲಾವಣ್ಯಳ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ...